Keeping Nothing Between

Author
Eugene Gendlin
154 words, 23K views, 13 comments

Image of the Weekಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದೆ
--ಬರೆದವರು : ಯುಜೀನ್ ಗೆಂಡಲಿನ್

ಒಂದು ರೆಸ್ಟೋರೆಂಟ್ ನಲ್ಲಿ ಮುಂದೆ ಸ್ವಲ್ಪ ಹುಡುಗಿ ನಿಮ್ಮನ್ ನೋಡಲು ತಿರುಗುತ್ತಾಳೆ. ಇದು ಮುಕ್ತ ನೋಟ, ಅವಳಿಂದ ನಿಮಗೆ ನೇರವಾಗಿದೆ, ಅವಳಿಗೆ ಅಪರಿಚಿತರ ನಡುವೆ ಸಂಪರ್ಕ ಇರಬಾರದು ಎಂದು ಗೊತ್ತಿಲ್ಲ. ಈ ಅರಿವಿನ್ನು ನಿಮ್ಮಿಬ್ಬರ ನಡುವೆ ಇರಿಸುವುದಿಲ್ಲ. ನೀವು ಹಿಂತಿರಿಗಿ ನೋಡಲು. ಆಕೆಯ ಪೋಷಕರು ಆಕೆಯನ್ನು ಮುಖ ಮುಂದೆ ಮಾಡಿ ಕೆಳಗೆ ಮಾಡಿ ಕೂರಿಸಿದ್ದಾರೆ. ಆದರೆ, ಎಲ್ಲಾ ಹೊರಡುವಾಗ, ಅವಳು ಸುಮಾರು ಬಾಗಿಲಿನ ಹತ್ತಿರ ಬಂದು, ಮತ್ತೆ ತಿರುಗಿ ನೋಡುತ್ತಾಳೆ. ಕೊನೆಗೂ, ನಿಮ್ಮ ಮತ್ತು ಅವಳ ಭೇಟಿ ಆದ್ದರಿಂದ ಅವಳಿಗೆ ನಿಮ್ಮನ್ನು ಬಿಟ್ಟು ಹೋಗಲಾಗುವುದಿಲ್ಲ.

ಮೊದಲ ದರ್ಜೆಯ ಮಕ್ಕಳು, ಅವರ ಶಿಕ್ಷಕರನ್ನು ಕೂಲಂಕಶವಾಗಿ, ಬಹಿರಂಗವಾಗಿ, ಹತ್ತಿರ ಹೋಗುವ ಹಾಗೆ ನೋಡುತ್ತಾರೆ. ಅವರ ನಡುವೆ ಯಾವುದೇ ಅಂತರವಿರುವುದಿಲ್ಲ. ಆದರೆ ಶಿಕ್ಷಕರಿಗೆ ಎಂಟು ಮಟ್ಟದ ಓದಿನ ಸಾಮರ್ಥ್ಯದಲ್ಲಿ ಕಾಳಜಿ, ಮತ್ತು ಹಿಂತಿರುಗಿ ನೋಡುವುದಿಲ್ಲ

ಮಕ್ಕಳ ನಡುವೆ ಮಾತ್ರ ಏನೂ ಇರಬಾರದೇ? ಅಥವಾ ವಯಸ್ಕರು ಸಹ ಅದನ್ನು ಮಾಡಬಹುದೇ? ಅದು ನಮಗೂ ಸಹ ಸಾಧ್ಯ, ಆದರೆ ನಮಗೆ ಅದು ವಿಶೇಷವಾದ ಸಂದರ್ಭ.

ನೀವು ಈಗ ನನ್ನನ್ನು ನೋಡಲು ಬಂದರೆ , ನಾನು ನಿಮ್ಮನ್ನು ಹಾಗೆ ನೀವು ನೋಡುವುದಿಲ್ಲ, ಅಥವಾ ನೀವು ನೋಡಿದ್ದನ್ನು ನಾನು ಗುರುತಿಸುವುದಿಲ್ಲ. ನನ್ನ ವ್ಯಯುಕ್ತಿತ ಹೋರಾಟಗಳ ಒಂದು ನಿರ್ದಿಷ್ಟ ಮನಸ್ಥಿತಿಯಲ್ಲಿ ನನ್ನನ್ನು ನೋಡಬಹದು. ನಾನು ಈ ಪತ್ರ ಬರೆಯುವ ಕೆಲಸದಲ್ಲಿ ಮುಳುಗಿದ್ದೆ. ನೀವು ಇದ್ದಕ್ಕಿದ್ದಂತೆ ಒಳಗೆ ಬಂದಾಗ ಮೂರನೇ ಆಯಾಮದಿಂದ ಪ್ರತಿಕ್ರಿಯಿಸ ಬಹುದು: ಸಾಮಾಜಿಕವಾಗಿ ಯಾರಿಗಾದರೊ ಶುಭಾಶಯ ಹೇಳುವ ರೀತಿಯಲ್ಲಿ ಪ್ರತಿಕ್ರಿಯಿಸ ಬಹುದು. ಅಥವಾ ನೀವು ಹಳೆಯ ಸ್ನೇಹಿತರಾಗಿದ್ದರೆ ಪರಿಚಿತ ಭಾವದಿಂದ ಪ್ರತಿಕ್ರಯಿಸಬಹುದು. ನೀವು ಕೆಲವು ತಾಜಾ, ಆಳವಾದ ರೀತಿಯಲ್ಲಿ ಸಂಬಂಧ ಬಯಸಿದರೆ, ನನ್ನ ಸಾಮಾನ್ಯ ಭಾವದಿಂದ ದೂರ ಆಗಲು ನನಗೆ ಒಂದು ನಿಮಿಷ ತೆಗೆದುಕೊಳ್ಳಬಹುದು, ನನ್ನ ವ್ಯಯುಕ್ತಿತ ಅಧ್ಯಾಯಗಳನ್ನು ದೂರ ಹಾಕಲು, ಮತ್ತು ನನ್ನ ಮನಸ್ಸ್ಸುಹಾಗೂ ಚಿತ್ತವನ್ನು ಹೊರಳಿಸಿ ಅದರೊಳಗೆ ನಾನು ಇರದಂತಾಗಲು. ಆಗ ನಡುವೆ ಏನು ನಡುವೆ ಏನೂ ಇಲ್ಲದೆ ನಾನಿಲ್ಲಿರಬಹುದು. ಆದೆಲ್ಲದರ ಹಿಂದೆ ಉಳಿಯಲು, ಮತ್ತು ನನ್ನ ನೈಜ ರೀತಿಯಲ್ಲಿ ಪ್ರತಿಕ್ರಿಯೆಯನ್ನು ಅವಲಂಬಿಸುವುದು ತುಂಬಾ ಸುಲಭವಾಗ ಬಹುದು

ನಾನು ನಿಮ್ಮೊಂದಿಗೆ ಇರಲು ನಿಜವಾಗಿ ಬಯಸಿದರೆ, ನಾನು ನನ್ನ ಮುಂದೆ ಏನೂ ಇರಿಸಿಕೊಳ್ಳುವುದಿಲ್ಲ. ಸಹಜವಾಗಿ ಹಿಂದೆ ಬೀಳುವುದು ನನಗೆ ಗೊತ್ತು. ಅಗತ್ಯವಿದ್ದಲ್ಲಿ, ನನ್ನನ್ನು ನಾನು ರಕ್ಷಿಸಿಕೊಳ್ಳಲು ಸಾಧ್ಯ. ನಾನು ಅನೇಕ ದಾರಿಗಳಿವೆ. ಆದರೆ ನಮ್ಮಿಬ್ಬರ ನಡುವೆ ಅದು ಯಾವುದನ್ನು ನಾನು ಬಯಸುವುದಿಲ್ಲ.

ನನ್ನ ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದೆ ಇದ್ದರೆ , ನೀವು ನನ್ನ ಕಣ್ಣುಗಳನ್ನು ನೇರವಾಗಿ ನೋಡಿ ಮತ್ತು ನನ್ನನ್ನು ಹುಡುಕ ಬಹುದು. ನೀವು ನೋಡದಿರುವ ಸಾಧ್ಯತೆ ಇದೆ, ಆದರೆ ನೀವು ನೋಡಿದರೆ, ನಾನು ಅಡಗುವುದಿಲ್ಲ. ಆಗ ನಿಮಗೆ ನನ್ನಲ್ಲಿ ಬಹಳಷ್ಟು ಕೊರತೆಗಳು ಕಾಣಬಹುದು ಆದರೆ ಸಂಪರ್ಕ ಹೊಂದಲು, ಮಾನವನಿಗೆ ಯಾವುದೇ ವಿಶೇಷ ಶಕ್ತಿಯ ಅಗತ್ಯವಿಲ್ಲ . ಈ ವಾಸ್ತವದಿಂದ ಒಂದು ರೀತಿಯ ಶಾಂತಿ ಅನುಭವ

ಜ ಪ್ರಶ್ನೆಗಳು: "ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದೆ" ಎಂದರೆ ನೀಮಗೆ ಏನು ಅರ್ಥ ಆಯಿತು? ನಿಮ್ಮ ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದ ಸಮಯದ ಒಂದು ವೈಯಕ್ತಿಕ ಕಥೆ ಹಂಚಿಕೊಳ್ಳಬಹುದೇ ? ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದೆ ಇರಲು ಯಾವ ಅಭ್ಯಾಸದಿಂದ ನಿಮಗೆ ಸಹಾಯವಾಗಿದೆ?
 

Extract from You and I - The Person in There by Eugene Gendlin.


Add Your Reflection

13 Past Reflections