Planetary Beings with Planetary Hearts

Author
Clare Dakin
27 words, 14K views, 4 comments

Image of the Weekಅಂತರಿಕ್ಷ ಗ್ರಹಗಳ ಹೃದಯಗಳ ಮದ್ಯೆ ಅಂತರಿಕ್ಷ ಗ್ರಹಗಳ ಜೀವಿಗಳು
--ಬರೆದವರು ಕ್ಲೇರ್ ಡಾಕೀನ

ಬೇರೊಬ್ಬರು ಮುಂದೆ ಬಂದು ಈ ಈ ಅವ್ಯವಸ್ಥೆ ದೂರ ಹೋಗಿಸುತ್ತಾರೆ ಎಂದು ಅರ್ಥ ಇಲ್ಲದೆ ಪ್ರಾರ್ಥಿಸುವುದರ ನಡುವೆ, ಯಥಾಸ್ಥಿತಿ ಕಾಯ್ದುಕೊಂಡು, ಸಾಧ್ಯವಾದಷ್ಟು ದೂರವಾಗಿ ಮತ್ತು ಆರಾಮದಾಯಕವಾಗಿ ಇದ್ಧು, ಹೊಂದಿಕೊಳ್ಳಲು ಮತ್ತು ಸುರಕ್ಷಿತ ಅನುಭವಿಸುವ ಪ್ರವೃತ್ತಿ ಬಲವಾಗಿರುವಂತೆ ಅನಿಸುತ್ತದೆ.

ನಾನು ಈ ಕ್ಷಣದಲ್ಲಿ ಇದು ಮರುವ್ಯಾಖ್ಯಾನಿಸಲುದ್ದೇನೆ. ನಮ್ಮ ಸಹಜ ಸ್ವಯಂ ಸ್ವಭಾವವು, ಪ್ರಕೃತಿ ಎನ್ನುವ ನೆಯ್ದ ಬಟ್ಟೆ ಮೂಲಭೂತವಾಗಿ ಭಾಗವಾಗಿದೆ ಎಂದು ಹೇಳಲು ಪಡೆಯಲಿದ್ದೇನೆ ಮಾಡಲಾಗಿದೆ ಎಂದಿಗೂ - ನಾವೆಲ್ಲ ಅಂತರಿಕ್ಷ ಗ್ರಹಗಳ ಒಂದು ಅವಿಬಾಗ - ಈ ಭಾಗ ಎಲ್ಲಾ ಜೀವಿಗಳ ಜೀವ ಶಕ್ತಿಯ ಮತ್ತು ಬುದ್ಧಿ ಶಕ್ತಿಯ ಕಂಪನದ ಜೀವಾಳವಾಗಿದೆ - ಈ ಭಾಗ ಹಿಂದೆಂದೂ, ಮುನ್ನ್ದೆಂದೂ ತಾನು ವಾಸಿಸುವ ಮತ್ತು ಉಸಿರಾಡುವ ಗ್ರಹಗಳಿಂದ ಬೇರೆ ಆಗಲು ಸಾದ್ಯವಿಲ್ಲ .

ನನ್ನೊಳಗೆ, ಇದು ದ್ರವದ ರೂಪದ ಬೆಂಕಿಯಂತೆ ಭಾಸವಾಗುತ್ತಿದೆ. ಇದು ಅತ್ಯಗತ್ಯ ಎನ್ನುವ ಪದದ ಜೀವಾಳವಾಗಿದೆ.

ನೀವು ಅನುಭವಿಸಬತ್ತಿದೀರೆಯೇ? ನನಗೆ ಅನುಬವಕ್ಕೆ ಎಷ್ಟೊಂದು ತೀವ್ರವಾಗಿ ಬರುತದೆಂದರೆ, ಅದನ್ನು ತಡೆಯಲಾಗುವುದಿಲ್ಲ.
ಪರಿಣಾಮಗಳು ಏನಾದಎಕು ರೂ ಆಗಲಿ, ಅದನ್ನು ಅನುಬವಿಸದೆ, ನನಗೆ ಬೇರೆ ದಾರಿಯಿಲ್ಲ
ನಾನು ಏನಾಗಬೇಕು? ಈ ವಿಪರೀತ ನಿಯಮಾಧೀನ, ಭಯದಿಂದಿರುವ ಮಹಿಳೆಯು ಅತಿ ವೇಗದ ಜೀವನದಿಂದ ನಾಚಿ ದೂರವಿರಬೇಕೆ, ಅಥವಾ ಪ್ರಕೃತಿ ತನ್ನ ಕಾಲಬೆರಳಿನಿಂದ ಮೇಲೆ ಮತ್ತು ತನ್ನ ಒಳಗೆಲ್ಲ ಪ್ರಕಾಶಮಾನವಾಗಿರುವ, ಜೀವಂತವಾಗಿರುವಂತೆ ಅನುಬವಿಸಲು ಅವಕಾಶ ನೀಡಬೇಕೆ.

ನಾನಲ್ಲದ್ದು ಸುಟ್ಟು ಹೋಗಿ ಮತ್ತು ಹೆಚ್ಚು ಸ್ವಾಭಾವಿಕ ಮತ್ತು ಕಡಿಮೆ ಅರಿವು ಉಳಿಯುವುದರಿಂದ, ಸಾಯುವ ಭಾಸವಾದರೂ ಸಹ ನಾನು ಎರಡನೇ ಆಯ್ಕೆಯನ್ನು ಆರಿಸುತೇನೆ, ನಾನು ಹೌದು ಹೇಳುತ್ಹೇನೆ ಹಾಗೂ ನಾವೆಲ್ಲರೂ ಹೌದು ಹೇಳಬೇಕೆಂದು ಬಯಸುತ್ತೇನೆ.
ಏಕೆಂದರೆ, ನಾವೆಲ್ಲರೂ ಮಹಿಳೆಯರಾಗಿ ಏನಾಗ ಬೇಕಿದೆಯೆಂದರೆ. ನಾವು ಕಳಚಿಕೊಳ್ಳುವ ಅಥವಾ ಸುರಕ್ಷಿತ ಎಂದುಕೊಳ್ಳುವ ಆಟವು ಸಾಕು, ಅದು ಇಲ್ಲಿಯ ತನಕ ನಮ್ಮನ್ನು ಶಕ್ತಿಗುಂದಿಸುವ ಜೀವನಕ್ಕೆ ಕರೆತಂದಿದೆ. ಅದು ಮತ್ತು ನಾವು ಇದೇ ರೀತಿ ಮುಂದುವರೆಯಲು ಸಾದ್ಯ ಇಲ್ಲ

ವಿಕಾಸಾತ್ಮಕ ಜಾಣತನದ ಗುಟ್ಟನಿಂದ ತುಂಬಿರುವ ಬದಕಿನಿಂದ ನಮ್ಮನ್ನು ನಾವೇ ಮುಳಿಗಿಸಿಕೊಂಡು ಹೆಚ್ಚು ಪ್ರಜ್ಞಾಪೂರ್ವಕವಾಗಿ ಬೆಂಕಿಯನ್ನು ಎಂದು ಮುಂದಕ್ಕೆ ತರಲು ಬಹಳ ದಾರಿಗಳಿದೆ. ಪ್ರಕೃತಿಯ ಜ್ಞಾನವು ನಮ್ಮ ಜೀವನದ ಪ್ರತಿ ಕ್ಷಣದಲ್ಲೂ ಮಿಡಿಯುತ್ತಿದೆ.
ಆದರೆ ನಾವು ಅದಕ್ಕೆ ಅಂದರಾಗಿದ್ದೇವೆ, ಬೇರ್ಪಟಿದ್ದೀವೆ, ಇದು ಕುರುಡನನ್ನಾಗಿ ಮಾಡಲಾಗಿದೆ. ನಮ್ಮ ಯೋಚನೆ ಮಾಡುವ ಶಕ್ತಿ ಮತ್ತು ನಮ್ಮ ಗಮನ, ಮೌಲ್ಯವನ್ನು ತಪ್ಪುದಿಕ್ಕಿಗೆ ಕರೆದೊಯ್ಯುತಿದೇವೆ. .

ನಾವೆಲ್ಲ ಸೇರಿ ಒಟ್ಟಾಗಿ ಅದನ್ನು ಮುಂದೆ ಕರೆದರೆ ಹೇಗಿರುತದೆ? ಹೆಚ್ಚುತ್ತಿರುವ ಅಲೆಗೆ ಮುಖಮಾಡಿ ಅದಕ್ಕೆ ಅನುಮತಿಯಷ್ಟೇ ನೀಡದೆ, ನಮ್ಮನು ಆವರಿಸಲು ಮತ್ತು ಮರು ಶಿಕ್ಷಣ ಪೂರ್ಣ ಅನುಮತಿ ಕೊಟ್ಟರೆ ಹೇಗಿರುತದೆ? ಅದರಿಂದ ಕೊನೆಗೆ ನಾವು ಯಾರು ಮಾತು ನಾವು ಏನು ಎಂದು ಅರಿವಾಗಬಹುದು.

ಅಂತರಿಕ್ಷ ಗ್ರಹಗಳ ಜೀವಿಗಳು, ಗ್ರಹದ ಗಾತ್ರದ ಹೃದಯದಿಂದ ಗ್ರಹ ಪ್ರೀತಿ ಗಳಿಗೆ ಪೂರ್ಣವಾಗಿ ಅರ್ಹ ಆಗಿದೆ ಎಂದರೆ,
ಪರಿಸರವನ್ನು ಪೂರ್ವಸ್ಥಿತಿಗೆ ತರುವುದು ನಮ್ಮ ಆಸ್ತಿ ಎನ್ನುವುದು ಬಿಟ್ಟು ಬೇರೆನಕ್ಕು ಅನುಮತಿ ನೀಡಲಾಗುವುದಿಲ್ಲ. ಇದೆ ಮಾನವ ಜೀವಿ ಮತ್ತು ನಾನು ಒಂದಾಗಿರುವುದರ ಬಗ್ಗೆ ಹೊಸ ವ್ಯಾಖ್ಯಾನ, ನಾನು ಅದೇ ಆಗುತಿದ್ದೇನೆ ಎಂದು ಅರ್ಥ ಮಾಡಿಕೊಳ್ಳಿ - ನಾನು ಏನಾದರೂ ಆದರೆ, ನಂತರ ನೀವು ಅದೇ ಆಗುತೀರಿ.


Add Your Reflection

4 Past Reflections